ಕಾಂಗ್ರೆಸ್ ಹಾಗು ಜೆಡಿಎಸ್ ನಿಂದ ಮತ್ತೊಂದು ಮೈತ್ರಿಗೆ ಅಖಾಡ ಸಜ್ಜು | ಸಿದ್ದು ಹೇಳಿಕೆ | Oneindia Kannada

2018-09-01 285

Congress - JDS parties were making another coalition in the state They decided to coalition in the local bodies also. Siddaramaiah told that where is majority Congress - JDS will join. No need of coalition where majority achieved.


ವಿಧಾನಸಭೆ ಚುನಾವಣೆ ನಂತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈಗ ಮತ್ತೊಂದು ಮೈತ್ರಿಕೆ ಸಜ್ಜಾಗಿವೆ. ನಿನ್ನೆಯಷ್ಟೆ ರಾಜ್ಯದ 105 ಸ್ಥಳೀಯ ಸಂಸ್ಥೆಗಳಿಗೆ ಮತದಾನ ಮುಗಿದಿದ್ದು ಫಲಿತಾಂಶ ಬಂದ ನಂತರ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಅಲ್ಲಿಯೂ ಮೈತ್ರಿ ಮಾಡಿಕೊಳ್ಳುವುದು ಅಧಿಕೃತವಾಗಿದೆ.

Videos similaires